Surprise Me!

ಕನ್ನಡದ ನಟ ಅನಂತ್ ನಾಗ್‌ಗೆ ಪದ್ಮಭೂಷಣ | Anant Nag Padma Bhushan 2025 | Suvarna News

2025-05-28 430 Dailymotion

ಕನ್ನಡ ಚಿತ್ರರಂಗದ ಹಿರಿಯ ಹಾಗೂ ಪ್ರಖ್ಯಾತ ನಟ ಅನಂತ್ ನಾಗ್ ಅವರಿಗೆ ಅವರ ದಶಕಗಳ ಅನುಪಮ ಕಲಾ ಸೇವೆ ಮತ್ತು ಸಿನಿರಂಗದ ಸಾಧನೆಗಾಗಿ ಪ್ರತಿಷ್ಠಿತ 'ಪದ್ಮಭೂಷಣ' ಪ್ರಶಸ್ತಿಯನ್ನು ಮೇ 27 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರದಾನ ಮಾಡಿ ಗೌರವಿಸಿದರು. ಈ ರಾಷ್ಟ್ರೀಯ ಗೌರವವು ಅನಂತ್ ನಾಗ್ ಅವರ ಸಿನಿರಂಗದ ಮಹತ್ವದ ಕೊಡುಗೆಗೆ ಸಂದ ಮನ್ನಣೆಯಾಗಿದ್ದು, ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಕೀರ್ತಿ ಕಿರೀಟವಾಗಿದೆ.

Suvarna News | Kannada News | Asianet Suvarna News । Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates

Suvarna News Live: https://www.youtube.com/live/R50P2knCQBs?feature=shared

#AnantNag #PadmaBhushan #NationalAwards #IndianCinema #KannadaCinema #suvarnanews #kannadanews #karnatakapolitics #AsianetSuvarnaNews #karnataka

WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/